ರಕ್ತ ಚಂದನ ಕಳ್ಳ ಸಾಗಣೆ: ಇಬ್ಬರಿಗೆ ನ್ಯಾಯಾಂಗ ಬಂಧನ - Jayakirana Morning News
Headlines News :
Home » , , » ರಕ್ತ ಚಂದನ ಕಳ್ಳ ಸಾಗಣೆ: ಇಬ್ಬರಿಗೆ ನ್ಯಾಯಾಂಗ ಬಂಧನ

ರಕ್ತ ಚಂದನ ಕಳ್ಳ ಸಾಗಣೆ: ಇಬ್ಬರಿಗೆ ನ್ಯಾಯಾಂಗ ಬಂಧನ

Written By Umanatha Shetty on Thursday, 21 August 2014 | 22:17

ಮಂಗಳೂರು: ನವಮಂಗಳೂರು ಬಂದರ್ ಮೂಲಕ ಶ್ರೀಲಂಕಾಕ್ಕೆ ಕಳ್ಳ ಸಾಗಾಣೆ ಮಾಡಿದ ಆರೋಪ ಮೇಲೆ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಸಾಬೂನು ಸಾಗಾಟದ ಕಂಟೇನರ್ ನಲ್ಲಿ 6.79 ಕೋಟಿ ರೂ. ಮೌಲ್ಯದ ರಕ್ತ ಚಂದನ ತುಂಬಿ ಶ್ರೀಲಂಕಾಕ್ಕೆ ಸಾಗಿಸಿದ ಪ್ರಕರಣವನ್ನು ಬೇಧಿಸಿರುವ ಡೈರಕ್ಟರೇಟ್ ಆಫ್ ರೆವೆನ್ಯೂ ಇಂಟಲಿ ಜೆನ್ಸ್ ಅಧಿಕಾರಿಗಳು ಈ ಸಂಬಂಧ ರಪ್ತುದಾರ ಬೆರೆಚಾ ಎಕ್ಸಿಮ್ ಪ್ರೈ.ಲಿ. ಸಂಸ್ಥೆಯ ಆಡಳಿತ ನಿರ್ದೇಶಕ ಸಾಮ್ಯು ವೆಲ್ ಅರುಲ್ಡೋಸ್ ಹಾಗೂ ಬೆಂಗಳೂ ರಿನಿಂದ ಸರಕು ಸಾಗಿಸಿದ ಲಾರಿ ಚಾಲಕ ಗಣೇಶ್‍ಕುಮಾರ್ ಎಂಬವರನ್ನು ಬಂಧಿಸಿದ್ದರು. ನಿನ್ನೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾ ಗಿತ್ತು.

Share this article :

0 comments:

Speak up your mind

Tell us what you're thinking... !

 
Support : Creating Website | Johny Template | Mas Template
Copyright © 2011. Jayakirana Morning News - All Rights Reserved
Template Created by Creating Website Published by Mas Template
Proudly powered by Premium Blogger Template